ಬಿಹಾರ ವಿಧಾನಸಭಾ ಚುನಾವಣೆ; ಗೆಲುವಲ್ಲಿ ಇವರೇ ‘ಸಾಹು’ಕಾರರು…

ಬೆಂಗಳೂರು: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯ ಗೆಲುವಿನಲ್ಲಿ 23 ಸಾಹುಕಾರರಿದ್ದಾರೆ. ಅಂದರೆ ಅಲ್ಲಿ ನಡೆದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸಾಹು (ಗಾಣಿಗ) ಸಮುದಾಯದ 23 ಮಂದಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಗೆಲುವಿನ ಸುಮಾರು ಶೇ.10ರ ಪಾಲು ಇವರದ್ದಾಗಿದ್ದು, ಗೆಲುವಿನ ‘ಸಾಹು’ಕಾರರು ಎನಿಸಿಕೊಂಡಿದ್ದಾರೆ. ಬಿಹಾರದಲ್ಲಿ ನಡೆದ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ 243 ಕ್ಷೇತ್ರಗಳ ಪೈಕಿ ಎನ್‌ಡಿಎ 125, ಮಹಾಘಟಬಂಧನ 110 ಹಾಗೂ ಇತರ ಸಣ್ಣ ಪಕ್ಷಗಳು 8 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಆದರೆ 243ರ ಪೈಕಿ … Continue reading ಬಿಹಾರ ವಿಧಾನಸಭಾ ಚುನಾವಣೆ; ಗೆಲುವಲ್ಲಿ ಇವರೇ ‘ಸಾಹು’ಕಾರರು…