ಎರಡೆರಡು ಗನ್‌ನಲ್ಲಿ ಲುಕ್ ಕೊಟ್ಟ ಗುರು; ದತ್ತ ಈಗ 1999ರತ್ತ…

ಬೆಂಗಳೂರು: ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಮೂಲಕ ಚಿತ್ರರಂಗದಲ್ಲಿ ನಿರ್ದೇಶಕನಾಗಿಯೂ ಪದಾರ್ಪಣೆ ಮಾಡಿರುವ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಗುರುದತ್ ಗಾಣಿಗ, ಈಗ ಎರಡೆರಡು ಗನ್‌ಗಳ ಮೂಲಕ ‘ಲುಕ್’ ಕೊಟ್ಟು 1999ರತ್ತ ಮುಖ ಮಾಡಿದ್ದಾರೆ. ಅಂದರೆ ಅವರೀಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೂ ಮುಂದಾಗಿದ್ದು, ತಮ್ಮ ನೂತನ ಸಿನಿಮಾದ ಫಸ್ಟ್‌ಲುಕ್ ಇದೇ ಮಹಾಶಿವರಾತ್ರಿಯಂದು ಅನಾವರಣಗೊಳಿಸಿದ್ದಾರೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಹಾಗೂ ಅದಿತಿ ಪ್ರಭುದೇವ ನಾಯಕ-ನಾಯಕಿಯರಾಗಿ ಅಭಿನಯಿಸಲಿರುವ ಈ ಚಿತ್ರದ ಶೀರ್ಷಿಕೆ ಇನ್ನೂ ಪ್ರಕಟಿಸದ ಅವರು, ಸದ್ಯ ‘pd35’ … Continue reading ಎರಡೆರಡು ಗನ್‌ನಲ್ಲಿ ಲುಕ್ ಕೊಟ್ಟ ಗುರು; ದತ್ತ ಈಗ 1999ರತ್ತ…