ವಿಶ್ವ ಯೋಗ ದಿನದಂದೇ ನಿಮಗಿದೋ ಕೇಳುವ ಯೋಗ; ಕಣಗಾಲರ ‘ಮಾನಸ ಸರೋವರ’ ಕೇಳಿಸಲಿದ್ದಾರೆ ಡಾವೆಂಕಿ

ಬೆಂಗಳೂರು: ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಮಾನಸ ಸರೋವರ‘ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ.. ಅದ್ಭುತ ದೃಶ್ಯಕಾವ್ಯ ಎನಿಸಿರುವಂಥ ‘ಮಾನಸ ಸರೋವರ’ ಚಲನಚಿತ್ರವನ್ನು ಬಹುತೇಕ ನೀವೆಲ್ಲರೂ ನೋಡಿಯೇ ಇರುತ್ತೀರಿ. ಆದರೆ ಅದೇ ಚಿತ್ರವನ್ನು ಕಣ್ತುಂಬಿಸಿಕೊಳ್ಳುವ ಬದಲು ಕಿವಿಗೆ ತುಂಬಿಸಿಕೊಂಡರೆ, ಅರ್ಥಾತ್ ಬರೀ ಕೇಳಿಸಿಕೊಂಡರೆ ಹೇಗಿರಬಹುದು? ಅಂಥ ಒಂದು ಕಲ್ಪನೆಯನ್ನೂ ಈಗ ಸಾಕಾರಗೊಳಿಸಿದ್ದಾರೆ ಪತ್ರಕರ್ತ, ‘ಕಲರ್ಸ್ ಕನ್ನಡ’ ವಾಹಿನಿಯ ಫಿಕ್ಷನ್ ವಿಭಾಗದ ಸೂಪರ್​ವೈಸಿಂಗ್ ಪ್ರೊಡ್ಯೂಸರ್​ ಡಾ. ವೆಂಕಟೇಶ ರಾವ್. ರೂಪಾಂತರ-ನಿರೂಪಣೆ ಡಾವೆಂಕಿ: ಪುಟ್ಟಣ್ಣ … Continue reading ವಿಶ್ವ ಯೋಗ ದಿನದಂದೇ ನಿಮಗಿದೋ ಕೇಳುವ ಯೋಗ; ಕಣಗಾಲರ ‘ಮಾನಸ ಸರೋವರ’ ಕೇಳಿಸಲಿದ್ದಾರೆ ಡಾವೆಂಕಿ