‘ಒಳ್ಳೆ ಗಾಣಿಗರೆಣ್ಣೆ..’; ತನ್ಮಯರಾಗಿಸುವಂತೆ ಹಾಡಿದ್ದಾರೆ ತನುಜಾ..

ಬೆಂಗಳೂರು: ಗಾಣಿಗ ಸಮುದಾಯದ ಕುರಿತ ಗೀತೆಗಳು ಬೇಕಾದಷ್ಟಿವೆ. ಅಂಥವುಗಳಲ್ಲಿ ಒಂದನ್ನು ಹಾಡಿದ್ದಾರೆ ಸುದ್ದಿವಾಹಿನಿಯೊಂದರ ನಿರೂಪಕಿ ಜೆ.ಟಿ. ತನುಜಾ. ಇವರು ತಮ್ಮ ಸಹೋದರನೊಂದಿಗೆ ಹಾಡಿರುವ ‘ಒಳ್ಳೆ ಗಾಣಿಗರೆಣ್ಣೆ..’ ಎಂಬ ಗೀತೆಯು ಸಂಗೀತಪ್ರಿಯರು ತನ್ಮಯರಾಗಿ ಕೇಳುವಂತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಉತ್ತಮ ಸ್ಪಂದನೆ ಗಳಿಸಿದ್ದು, ಸಾಕಷ್ಟು ಮೆಚ್ಚುಗೆಯನ್ನೂ ಪಡೆದಿದೆ. ಈ ಗೀತೆಯನ್ನು ಗಾಣಿಗ ಸಮಾಜ ಬಾಂಧವರು ಕೇಳಿ ಆನಂದಿಸಲಿ ಎಂಬ ಉದ್ದೇಶದಿಂದ ಗ್ಲೋಬಲ್ ಗಾಣಿಗ ಈ ಗಾಯನದ ವಿಡಿಯೋ ತುಣುಕನ್ನು ತನ್ನ ಯೂಟ್ಯೂಬ್​ ಚಾನೆಲ್​ ಮೂಲಕ ನಿಮ್ಮೆಲ್ಲರ ಮುಂದಿಟ್ಟಿದೆ. ಸುಶ್ರಾವ್ಯವಾದ … Continue reading ‘ಒಳ್ಳೆ ಗಾಣಿಗರೆಣ್ಣೆ..’; ತನ್ಮಯರಾಗಿಸುವಂತೆ ಹಾಡಿದ್ದಾರೆ ತನುಜಾ..