ಕೂತು ತಿಂದರೂ ಸವೆಯದ ಆಸ್ತಿ ಮಾಡಿದ ಬರಿಗೈ ಮಾಲೀಕ!

ಬೆಂಗಳೂರು: ‘ಬರಿಗೈ ಮಾಲೀಕ ಕೂತು ತಿಂದರೂ ಸವೆಯದಂಥ ಆಸ್ತಿ ಮಾಡಿದ’ ಎಂದರೆ ಅದೇನೂ ತಮಾಷೆಯ ಸಂಗತಿಯಲ್ಲದಿದ್ದರೂ, ಅಂಥ ಅನೇಕ ಉದಾಹರಣೆಗಳು ಈ ಜಗತ್ತಿನಲ್ಲಿವೆ. ಆದರೆ ನಾವು ಇಲ್ಲಿ ಹೇಳುತ್ತಿರುವುದು ಬೇರೆಯದೇ ವಿಷಯ. ಇಲ್ಲಿಯೂ ಬರಿಗೈ ಮಾಲೀಕ ಕೂತು ತಿಂದರೂ ಸವೆಯದ ಆಸ್ತಿ ಮಾಡಿದ್ದಾನೆ. ಅಸಲಿಗೆ ಇದು ತಮಾಷೆಯ ಸಂಗತಿಯೇ. ಅದಾಗ್ಯೂ ಈ ತಮಾಷೆಯಲ್ಲಿ ಸಂತೋಷವಿದೆ, ಸಂದೇಶವೂ ಇದೆ. ನಿಜ.. ನಾವೀಗ ಹೇಳಲು ಹೊರಟಿರುವುದು ನೈಜ ಸಂಗತಿಯಲ್ಲ. ಆದರೆ ಈ ಕಾಲ್ಪನಿಕ ದೃಶ್ಯಾವಳಿಯಲ್ಲೂ ನೈಜತೆ ಇದೆ. ಪ್ರಸ್ತುತ ಕಾಲಮಾನಕ್ಕೆ … Continue reading ಕೂತು ತಿಂದರೂ ಸವೆಯದ ಆಸ್ತಿ ಮಾಡಿದ ಬರಿಗೈ ಮಾಲೀಕ!