ಬಿಹಾರ ರಾಜ್ಯ ಜೆಡಿಯು ಕಾರ್ಯದರ್ಶಿ ಆಗಿ ಶಕುಂತಲಾ ಗುಪ್ತ ನೇಮಕ

ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗಾಣಿಗ ಸಮುದಾಯದವರು ಬಹಳಷ್ಟು ಸ್ಥಾನಗಳಲ್ಲಿ ವಿಜಯ ಸಾಧಿಸಿರುವುದು ತಿಳಿದಿರುವಂಥದ್ದೇ. ಅಲ್ಲಿನ 243 ವಿಧಾನಸಭಾ ಕ್ಷೇತ್ರಗಳ ಪೈಕಿ 23ರಲ್ಲಿ ಸಾಹು (ಗಾಣಿಗ) ಸಮುದಾಯದವರೇ ಗೆಲುವು ಸಾಧಿಸಿದ್ದರು. ಆ ಮೂಲಕ ಒಟ್ಟಾರೆ ಗೆಲುವಿನಲ್ಲಿ ಸುಮಾರು ಶೇ. 10 ಪಾಲು ಗಾಣಿಗ ಸಮುದಾಯದ್ದಾಗಿತ್ತು. ಇದೀಗ ಗಾಣಿಗ ಸಮುದಾಯಕ್ಕೆ ಬಿಹಾರದಿಂದ ಮತ್ತೊಂದು ಸಂತೋಷದ ಸುದ್ದಿ ಬಂದಿದೆ. ಬಿಹಾರ ರಾಜ್ಯದ ಜನತಾ ದಳ-ಸಂಯುಕ್ತ (ಜೆಡಿ-ಯು) ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಗಾಣಿಗ ಸಮುದಾಯದವರಾದ ಶಕುಂತಲಾ … Continue reading ಬಿಹಾರ ರಾಜ್ಯ ಜೆಡಿಯು ಕಾರ್ಯದರ್ಶಿ ಆಗಿ ಶಕುಂತಲಾ ಗುಪ್ತ ನೇಮಕ