Sunday, September 22, 2024
spot_img
More

    Latest Posts

    ಜ. 22-23ರಂದು ನಡೆಯಲಿದೆ ಗಾಣಿಗ ಪ್ರೀಮಿಯರ್‌ ಕಪ್‌-2022

    ಬೆಂಗಳೂರು: ಯೂತ್‌ ಗಾಣಿಗ ಕುಮಟಾ ಸಂಘಟನೆಯವರು ಹಮ್ಮಿಕೊಂಡಿರುವ ಗಾಣಿಗ ಪ್ರೀಮಿಯರ್‌ ಕಪ್-2022 ಪಂದ್ಯಾವಳಿಯು ಇದೇ ಜನವರಿ 22 ಮತ್ತು 23ರಂದು ನಡೆಯಲಿದೆ. ಇದು ಯೂತ್‌ ಗಾಣಿಗ ಆಯೋಜಿಸುತ್ತಿರುವ ನಾಲ್ಕನೇ ವರ್ಷದ ಪಂದ್ಯಾವಳಿಯಾಗಿದೆ.

    ಗಾಣಿಗ ಸಮಾಜದವರಿಗೆ ಸೀಮಿತವಾಗಿ ಈ ಪಂದ್ಯಾವಳಿ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಲೂಡೋ ಕಿಂಗ್‌ ಲೂಡೋ ಮ್ಯಾಚ್‌ ಮತ್ತು ಮಹಿಳೆಯರಿಗಾಗಿ ಸಂಗೀತ ಕುರ್ಚಿ ಸ್ಪರ್ಧೆ ಕೂಡ ಇರಲಿದೆ. ಲೂಡೋ ಕಿಂಗ್‌ನಲ್ಲಿ 16 ವರ್ಷದೊಳಗಿನ ಹುಡುಗರು ಮಾತ್ರ ಭಾಗವಹಿಸಬಹುದು. ಆದರೆ ಮಹಿಳೆಯರಿಗೆ ವಯಸ್ಸಿನ ನಿರ್ಬಂಧವಿಲ್ಲ.

    ಗಾಣಿಗ ಪ್ರೀಮಿಯರ್‌ ಕಪ್‌-2022ರ ಪ್ರಥಮ ಬಹುಮಾನವಾಗಿ 35,555 ರೂಪಾಯಿ ಹಾಗೂ ದ್ವಿತೀಯ ಬಹುಮಾನವಾಗಿ 25,555 ರೂಪಾಯಿ ನಗದು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ .

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್‌ಗಳನ್ನು ಸಂಪರ್ಕಿಸಬಹುದು.

    • ಆನಂದ ಕೆಕ್ಕಾರ್:‌ 8746939999
    • ಗಣಪತಿ ಶೆಟ್ಟಿ: 9742919507
    • ಸುಬ್ರಹ್ಮಣ್ಯ ಶೆಟ್ಟಿ: 9739550108

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಸಮುದಾಯದ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಶ್ಲಾಘನೀಯ; ವಿಶ್ವ ಗಾಣಿಗರ ಚಾವಡಿಗೆ ಶಾಸಕ ಡಾ. ಭರತ್‌ ಶೆಟ್ಟಿ ಮೆಚ್ಚುಗೆ

    ಸಂಬಂಧಿತ ಸುದ್ದಿ: ಕಿಕ್‌ ಬಾಕ್ಸಿಂಗ್‌ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!