Sunday, September 22, 2024
spot_img
More

    Latest Posts

    ನೂರು ಕುಟುಂಬಗಳ ಅತ್ತೆ-ಸೊಸೆಯರಿಂದ ನಾಗಾರಾಧನೆ..

    ಬೆಂಗಳೂರು: ನಾಗರ ಪಂಚಮಿ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುನಗನಹಳ್ಳಿಯಲ್ಲಿ ಇಂದು ಗಾಣಿಗ ಸಮಾಜದ ನೂರು ಕುಟುಂಬಗಳ ಅತ್ತೆ-ಸೊಸೆಯರಿಂದ ನಾಗಾರಾಧನೆ ನಡೆಯಿತು.

    ಗಾಣಿಗ ಜನಾಂಗದ ಸ್ವಗೋತ್ರದ ಸಹೋದರ ಸಮಾನರಾದ ಸುಮಾರು ನೂರು ಕುಟುಂಬಗಳ ಅತ್ತೆ-ಸೊಸೆಯರು ನಾಗದೇವರಿಗೆ ಥಣಿ ಬಿಡುವ ಪೂಜೆ ನೆರವೇರಿಸಿದರು.

    ಮುನಗನಹಳ್ಳಿ ವೆಂಕಟೇಶಪ್ಪ, ಶ್ರೀನಿವಾಸನ್ ಶ್ರೀನಿವಾಸಪುರ, ಕುರುಟಹಳ್ಳಿ ಕೃಷ್ಣಮೂತಿ೯, ಕೊಳತೂರು ರಾಘವೇಂದ್ರ , ಕಾಡಹಳ್ಳಿ ಗಣೇಶ್, ಕನ್ನಡ ಜಗನ್ನಾಥ ಇತರರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ಧರು.

    ಸಂಬಂಧಿತ ಸುದ್ದಿ: ಗಾಯತ್ರಿದೇವಿ ದೇವಳದಲ್ಲಿ ನಾಗದೇವರ ಪ್ರತಿಷ್ಠೆ, ಆಶ್ಲೇಷಾ ಬಲಿ…

    ಸಂಬಂಧಿತ ಸುದ್ದಿ: ಬ್ರಹ್ಮಕಲಶ-ನಾಗಬ್ರಹ್ಮಮಂಡಲ ಪೂರ್ವಭಾವಿ ಸಮಾಲೋಚನೆ

    ಸಂಬಂಧಿತ ಸುದ್ದಿ: ತಿರುಪತಿ ವೆಂಕಟೇಶ್ವರನಾಗಿ ಕಂಗೊಳಿಸಿದ ಬಾರ್ಕೂರು ವೇಣುಗೋಪಾಲಕೃಷ್ಣ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!