ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಲೇಕಲ್ನಲ್ಲಿರುವ ಪುರಾತನ ಕಾಲದ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ 16ನೇ ವರ್ಷದ ಶ್ರೀ ಲಕ್ಷ್ಮೀನಾರಾಯಣ ಹೃದಯಪಾರಾಯಣ ಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಡಿ.12ರಿಂದ 19ರ ವರೆಗೆ ನಡೆಯಲಿವೆ.
ಶ್ರೀ ಲಕ್ಷ್ಮೀನಾರಾಯಣ ಹೃದಯಪಾರಾಯಣ ಹೋಮ ಸಂಕಲ್ಪ ಸೇವಾ ವಿವರ
- ಸಾಮೂಹಿಕ ಹೋಮ ಸಂಕಲ್ಪ: 101 ರೂ.
- ಒಂದು ಪಾರಾಯಣ ಮತ್ತು ಹೋಮ ಸಂಕಲ್ಪ: 201 ರೂ.
- ಒಂದು ದಿನದ ಸಂಕಲ್ಪಿತ ಸರ್ವ ಸೇವೆ: 501 ರೂ.
- ಏಕಾದಶ (11) ಪಾರಾಯಣ: 1,001 ರೂ.
- ಏಕವಿಂಶತಿ (21) ಪಾರಾಯಣ: 1,501 ರೂ.
- ಅಷ್ಟಶತ (108) ಪಾರಾಯಣ: 5,001 ರೂ.
ಸೇವೆ ಮಾಡಿಸಲಿಚ್ಛಿಸುವವರು ಸಂಕಲ್ಪಕ್ಕೆ ಹೆಸರು, ಗೋತ್ರ, ನಕ್ಷತ್ರ ಮತ್ತು ರಾಶಿ ತಿಳಿಸಬೇಕು. ಪರ ಊರಿನಲ್ಲಿರುವ ಭಕ್ತಾದಿಗಳು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಹುಲೇಕಲ್ ಈ ಹೆಸರಿಗೆ ಚೆಕ್/ಡಿಡಿ ಕಳಿಸಬಹುದು ಅಥವಾ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಹುಲೇಕಲ್ ಹೆಸರಿನಲ್ಲಿರು ಖಾತೆಗೆ ಹಣ ರವಾನಿಸಬಹುದು. ಹಣ ಪಾವತಿ ಕುರಿತ ವಿವರ/ಸ್ಕ್ರೀನ್ಶಾಟ್ 6362535375ಕ್ಕೆ ವಾಟ್ಸ್ಆ್ಯಪ್ ಮಾಡಬೇಕು.
ಖಾತೆ ವಿವರ
- ಶ್ರೀಲಕ್ಷ್ಮೀನಾರಾಯಣ ದೇವಸ್ಥಾನ ಹುಲೇಕಲ್
- ಉಳಿತಾಯ ಖಾತೆ ಸಂಖ್ಯೆ: 03192200037292
- ಐಎಫ್ಎಸ್ಸಿ ನಂಬರ್: CNRB 0010319
ಸಂಬಂಧಿತ ಸುದ್ದಿ: ಬಾರ್ಕೂರು ದೇವಳದಲ್ಲಿ ಸಂಭ್ರಮದ ದೀಪೋತ್ಸವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ..
ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ
ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ