Sunday, September 22, 2024
spot_img
More

    Latest Posts

    ವಿಶ್ವ ಗಾಣಿಗ ಟ್ರೋಫಿ-2022: ಫ್ರೆಂಡ್ಸ್‌ ಜಕ್ರಿಬೆಟ್ಟು ವಿನ್ನರ್‌, ಶ್ರೀ ದುರ್ಗಾ ಕ್ರಿಕೆಟರ್ಸ್‌ ರನ್ನರ್

    ಬೆಂಗಳೂರು: ವಿಶ್ವ ಗಾಣಿಗರ ಚಾವಡಿ (ರಿ.) ಇದೇ ವರ್ಷದ ಆರಂಭದಲ್ಲಿ ಆಯೋಜಿಸಿದ್ದ ವಿಶ್ವ ಗಾಣಿಗ ಟ್ರೋಫಿ-2022ರಲ್ಲಿ ಫ್ರೆಂಡ್ಸ್‌ ಜಕ್ರಿಬೆಟ್ಟು ತಂಡ ಪ್ರಥಮ ಹಾಗೂ ಶ್ರೀದುರ್ಗಾ ಕ್ರಿಕೆಟರ್ಸ್‌ ಪಾಣೆಮಂಗಳೂರು ದ್ವಿತೀಯ ಬಹುಮಾನ ಗಳಿಸಿವೆ.

    ಜ. 2ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದ್ದು, ಶಾಸಕ ಡಾ. ಭರತ್‌ ಶೆಟ್ಟಿ ಕ್ರೀಡಾಕೂಟವನ್ನು ಉದ್ಘಾಟಿಸಿದ್ದರು. ಈ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಜೊತೆಗೆ ಮಹಿಳೆಯರಿಗೆ ಲಗೋರಿ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.

    ವಿಶ್ವ ಗಾಣಿಗ ಟ್ರೋಫಿ ಪ್ರಥಮ ಬಹುಮಾನ ವಿಜೇತ ಫ್ರೆಂಡ್ಸ್‌ ಜಕ್ರಿಬೆಟ್ಟು ತಂಡ
    ಲಗೋರಿಯಲ್ಲಿ ಪ್ರಥಮ ಬಹುಮಾನ ಗಳಿಸಿದ ಗಾಣಿಗ ರಾಕರ್ಸ್‌ ಕೀರ್ತೇಶ್ವರ ತಂಡ.

    ಮಹಿಳೆಯರಿಗಾಗಿ ಆಯೋಜಿಸಿದ್ದ ಲಗೋರಿ ಸ್ಪರ್ಧೆಯಲ್ಲಿ ಗಾಣಿಗ ರಾಕರ್ಸ್‌ ಕೀರ್ತೇಶ್ವರ ಪ್ರಥಮ ಹಾಗೂ ಗಾಣಿಗ ಸೇವಾ ಸಂಘ ಮೂಡಬಿದಿರೆ ದ್ವಿತೀಯ ಬಹುಮಾನ ಗಳಿಸಿವೆ. ಉಳಿದಂತೆ ಕ್ರೀಡಾಕೂಟದ ಗಮನ ಸೆಳೆದ ಆಟಗಾರರು ಹಾಗೂ ತಂಡಗಳ ವಿವರ ಇಲ್ಲಿವೆ.

    ಸಂಬಂಧಿತ ಸುದ್ದಿ: ಸಮುದಾಯದ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಶ್ಲಾಘನೀಯ; ವಿಶ್ವ ಗಾಣಿಗರ ಚಾವಡಿಗೆ ಶಾಸಕ ಡಾ. ಭರತ್‌ ಶೆಟ್ಟಿ ಮೆಚ್ಚುಗೆ

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!