Friday, May 17, 2024
spot_img
More

    Latest Posts

    ʼಮಠಕ್ಕೆ ಹೋಗುವ ದಾರಿ..ʼ, ಭಕ್ತರು ಇವರಿಗೆ ಆಭಾರಿ…

    ಬೆಂಗಳೂರು: ಗಾಣಿಗ ಸಮುದಾಯಕ್ಕಾಗಿ ಈಗಾಗಲೇ ಅನೇಕ ಚಟುವಟಿಕೆಗಳನ್ನು ನಡೆಸಿರುವ ಕುಮಟಾ ಗಾಣಿಗ ಯುವ ಬಳಗ (ರಿ.) ಇದೀಗ ಇನ್ನೊಂದು ಕಾರ್ಯವನ್ನು ಮಾಡಿದೆ.

    ಇವರು ಗಾಣಿಗ ಸಮಾಜದ ಪುರಾತನ ಶ್ರೀರಾಮಚಂದ್ರ ಮಠಕ್ಕೆ ಆಗಮಿಸುವವರಿಗೆ ಮಾರ್ಗದರ್ಶನ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ. ಅಂದರೆ ಮಠಕ್ಕೆ ಹೋಗುವ ಮಾರ್ಗ ಸೂಚಿಸುವ ಮೂರು ಕಾಂಕ್ರೀಟ್‌ ಫಲಕ ಅಳವಡಿಸಿದ್ದಾರೆ.

    ʼಶ್ರೀರಾಮಚಂದ್ರ ದೇವರು ಚಿತ್ರಗಿ, ಮಠಕ್ಕೆ ಹೋಗುವ ದಾರಿ..ʼ ಎಂದು ಬರೆಸಿರುವ ಮೂರು ಫಲಕಗಳನ್ನು ಅಗತ್ಯವಿರುವ ಮೂರು ಕಡೆ ಅಳವಡಿಸಿದ್ದಾರೆ. ಮಠಕ್ಕೆ ದಾರಿ ತೋರುವ ಮೂಲಕ ಇವರು ಭಕ್ತರು ಇವರಿಗೆ ಆಭಾರಿ ಆಗುವಂಥ ಕಾರ್ಯ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.

    ಸಂಬಂಧಿತ ಸುದ್ದಿ: ತಮ್ಮೂರ ಜನತೆಗೆಂದೇ ಒಂದು ದಿನ ಮೀಸಲಿಟ್ಟ ಡಾ. ಶರತ್‌ ಬಾಳೆಮನೆ..

    ಸಂಬಂಧಿತ ಸುದ್ದಿ: ಕುಮಟಾದಲ್ಲಿ ವಿಸ್ಟಾಡೋಮ್​ ರೈಲನ್ನು ಸ್ವಾಗತಿಸಿದ ಶಾಸಕ ದಿನಕರ ಶೆಟ್ಟಿ

    ಸಂಬಂಧಿತ ಸುದ್ದಿ: ಗಾಣಿಗ ಸಮುದಾಯ ಅತಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಲಿ: ಬಿಹಾರ ಸಂಸದ ಪಿಂಟು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!