Saturday, September 21, 2024
spot_img
More

    Latest Posts

    ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು..

    ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ಪ್ರತಿಭಾವಂತ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಗ್ಲೋಬಲ್‌ ಗಾಣಿಗ.ಕಾಂ ಈ ಸಲವೂ ಮಾಡುತ್ತಿದ್ದು, ಅತ್ಯಧಿಕ ಅಂಕ (ಶೇ. 90 ಮತ್ತು ಅದಕ್ಕೂ ಅಧಿಕ) ಗಳಿಸಿದ ಮಕ್ಕಳ ವಿವರವನ್ನು ಇಲ್ಲಿ ಫೋಟೋ ಸಮೇತ ಪ್ರಕಟಿಸಿದೆ.

    ಈ ಮಕ್ಕಳಿಗೆ ಗ್ಲೋಬಲ್‌ ಗಾಣಿಗ ಅಭಿನಂದನೆಗಳನ್ನು ತಿಳಿಸುವ ಜೊತೆಗೆ ಇವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭವನ್ನೂ ಹಾರೈಸುತ್ತಿದೆ. ಈ ಸಲದ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಅಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ಮಕ್ಕಳ ಫೋಟೋ ಪ್ರಕಟಿಸಲು ಬಯಸುವವರು ಮಕ್ಕಳ ಫೋಟೋ, ಹೆಸರು, ಕಾಲೇಜು ಹೆಸರು, ತಂದೆ-ತಾಯಿಯ ಹೆಸರು ಹಾಗೂ ಊರು ಯಾವುದು ಎಂಬ ಮಾಹಿತಿಯೊಂದಿಗೆ [email protected] ಗೆ ಇ-ಮೇಲ್‌ ಮಾಡಬಹುದು.

    ನಿಖಿಲೇಶ್‌ ಎನ್‌. ಮಾರಾಳಿ
    • ನಿಖಿಲೇಶ್‌ ಎನ್‌. ಮಾರಾಳಿ- 591
    • ತಂದೆ-ತಾಯಿ: ನಾಗೇಶ್‌ ಮಾರಾಳಿ-ಎನ್.ಹರಿಣಾಕ್ಷಿ
    • ಆರ್‌ವಿ ಕಾಲೇಜು, ಜಯನಗರ, ಬೆಂಗಳೂರು.
    ಸಿಂಧು ಟಿ.
    • ಸಿಂಧು ಟಿ. – 589
    • ತಂದೆ-ತಾಯಿ: ಎಸ್.ಆರ್. ತೋಪಯ್ಯ (ಪೊಲೀಸ್)- ವತ್ಸಲ. ಕೆ 
    • ಸೌಂದರ್ಯ ಪದವಿಪೂರ್ವ ಕಾಲೇಜು, ಬೆಂಗಳೂರು. 
    ಹಿಮಕರ್‌ ಎಂ.ಜೆ.
    • ಹಿಮಕರ್‌ ಎಂ.ಜೆ.- 585
    • ತಂದೆ-ತಾಯಿ: ಕೆ.ಮಂಜುನಾಥ್-ಆರ್.ಜಯಂತಿ
    • ಅಮರಜ್ಯೋತಿ ಪಿಯು ಕಾಲೇಜು, ಮುಳಬಾಗಿಲು
    ಚಿದ್ವನ್‌ ಕುಮಾರ್
    • ಚಿದ್ವನ್‌ ಕುಮಾರ್‌ -585
    • ತಂದೆ-ತಾಯಿ ಹೆಸರು: ಎಸ್‌. ಕುಮಾರ್- ಎಂ.ಕೆ.ಲಲಿತ, ಮದ್ದೂರು, ಮಂಡ್ಯ
    • ಲರ್ನರ್ಸ್‌ ಪಿಯು ಕಾಲೇಜ್‌, ವಿಜಯನಗರ, ಮೈಸೂರು
    ಪ್ರತೀಕ್‌ ಪಿ.
    • ಪ್ರತೀಕ್‌ ಪಿ.- 582
    • ತಂದೆ-ತಾಯಿ: ಪದ್ಮನಾಭ-ವೈಶಾಲಿ, ಶಿವಮೊಗ್ಗ
    • ಶ್ರೀಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜು, ಶಿವಮೊಗ್ಗ
    ಪಿ. ಶ್ರಾವ್ಯ
    • ಪಿ. ಶ್ರಾವ್ಯ- 581
    • ತಂದೆ-ತಾಯಿ: ಪ್ರಕಾಶ್-ಮಾಲತಿ, ಬೀಜಾಡಿ, ಕುಂದಾಪುರ
    • ಆರ್‌.ಎನ್.ಶೆಟ್ಟಿ ಪಿಯು ಕಾಲೇಜು ಕುಂದಾಪುರ
    ಸುಶ್ಮಿತಾ
    • ಸುಶ್ಮಿತಾ- 566
    • ತಂದೆ: ಪುರಂದರ ಗಾಣಿಗ
    • ಊರು: ಉಪ್ಪುಂದ, ಬೈಂದೂರು ತಾಲೂಕು, ಉಡುಪಿ.
    ಧನ್ಯಾ ಜೆ. ಗಾಣಿಗ
    • ಧನ್ಯಾ ಜೆ. ಗಾಣಿಗ- 563
    • ತಂದೆ-ತಾಯಿ: ಜನಾರ್ದನ ಗಾಣಿಗ-ರೂಪಾ ಜೆ. ಗಾಣಿಗ
    • ಸೇಂಟ್‌ ಫಿಲೊಮಿನಾ ಕಾಲೇಜು, ಪುತ್ತೂರು, ದಕ್ಷಿಣಕನ್ನಡ.
    ರಾಹುಲ್‌ ಕೆ.ಆರ್.
    • ರಾಹುಲ್‌ ಕೆ.ಆರ್.-‌ 556
    • ತಂದೆ-ತಾಯಿ: ಕೆ.ಆರ್.ರಾಘವೇಂದ್ರ-ಟಿ.ಕಲ್ಪನಾ, ಕೊಳತೂರು, ಶ್ರೀನಿವಾಸಪುರ, ಕೋಲಾರ.
    • ವಿಬಿಆರ್‌ ಕಾಲೇಜು, ಬೆಂಗಳೂರು.
    ಅಮೃತ ಶ್ರೀನಿವಾಸನ್‌
    • ಅಮೃತ ಶ್ರೀನಿವಾಸನ್‌- 555
    • ತಂದೆ: ಶ್ರೀನಿವಾಸನ್‌
    • ಆಳ್ವಾಸ್‌ ಕಾಲೇಜು, ಮೂಡಬಿದ್ರೆ, ದಕ್ಷಿಣಕನ್ನಡ
    ‌ಸುಪ್ರಿಯಾ ಎಸ್.
    • ಸುಪ್ರಿಯಾ ಎಸ್.-‌ 553
    • ತಂದೆ-ತಾಯಿ: ಎಸ್‌.ಆರ್‌.ಶೇಷಾದ್ರಿ-ಜಿ. ಭಾಗ್ಯಲಕ್ಷ್ಮೀ, ಕೋಲಾರ
    • ಶ್ರೀನಾರಾಯಣ ಪದವಿಪೂರ್ವ ಕಾಲೇಜು, ಮಾಲೂರು, ಕೋಲಾರ.
    ‌ಅಮಿತ್‌ ಶೆಟ್ಟಿ
    • ಅಮಿತ್‌ ಶೆಟ್ಟಿ- 546
    • ತಂದೆ-ತಾಯಿ: ಎಂ.ಎ.ಮಂಜುನಾಥ್-ಗೀತಾ
    • ಸೇಂಟ್‌ ಜೋಸೆಫ್ಸ್‌ ಪಿಯು ಕಾಲೇಜ್‌, ಬೆಂಗಳೂರು
    ನಾಗರಾಜ ಲೋಣಿ
    • ನಾಗರಾಜ ಲೋಣಿ- 545
    • ತಂದೆ-ತಾಯಿ: ಶ್ರೀಕಾಂತ್‌ ಸಿ. ಲೋಣಿ-ರೇಣುಕಾ, ಕಲಬುರಗಿ
    ಕೃತಿ ಉಮಾಶಂಕರ್
    • ಕೃತಿ ಉಮಾಶಂಕರ್-545
    • ತಂದೆ-ತಾಯಿ: ಪಿ.ಉಮಾಶಂಕರ್‌-ಎಸ್‌.ವಿ.ಲಕ್ಷ್ಮೀ
    • ಮಹಾರಾಣಿ ಅಮ್ಮಣ್ಣಿ ಪದವಿಪೂರ್ವ ಮಹಿಳಾ ಕಾಲೇಜು, ಮಲ್ಲೇಶ್ವರ, ಬೆಂಗಳೂರು.
    ಮೊನಿಕಾ ಬಿ.ಎಸ್.
    • ಮೊನಿಕಾ ಬಿ.ಎಸ್.-‌ 539
    • ತಂದತೆ-ತಾಯಿ: ಎನ್‌.ಶ್ರೀನಿವಾಸ, ಬಂಗವಾಡಿ, ಶ್ರೀನಿವಾಸಪುರ, ಕೋಲಾರ
    ರವಿತೇಜ ಕೆ.
    • ರವಿತೇಜ ಕೆ.: 545
    • ತಂದೆ: ಕೃಷ್ಣಯ್ಯ ಶೆಟ್ಟಿ ಜಿ.ವಿ., ಕೋಲಾರ
    • ಎಸ್‌ಡಿಸಿ ಸ್ವತಂತ್ರ ಪದವಿಪೂರ್ವ ಕಾಲೇಜು ಕೋಲಾರ.

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಸಂಬಂಧಿತ ಸುದ್ದಿ: ನಮ್ರತಾಗೆ ಕರ್ನಾಟಕ ವಿವಿಯಿಂದ 5 ಚಿನ್ನದ ಪದಕ, ರಾಜ್ಯಪಾಲರಿಂದ ಪ್ರದಾನ..

    ಸಂಬಂಧಿತ ಸುದ್ದಿ: ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗಾಗಿ ಯುವ ಮಾನಸ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!