Friday, May 17, 2024
spot_img
More

    Latest Posts

    ನೆರವಿಗಾಗಿ ಮನವಿ: ಎರಡೂ ಕಿಡ್ನಿ ವಿಫಲ, ಚಿಕಿತ್ಸೆಗೆ ಬೇಕಿದೆ 12 ಲಕ್ಷಕ್ಕೂ ಅಧಿಕ ಮೊತ್ತ..

    ಬೆಂಗಳೂರು: ಗಾಣಿಗ ಸಮಾಜದ ಮಹಿಳೆಯೊಬ್ಬರು ಎರಡೂ ಮೂತ್ರಪಿಂಡಗಳ ವೈಫಲ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ 12 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಅಗತ್ಯವಿದ್ದು, ನೆರವಿಗಾಗಿ ಸಂಬಂಧಿತರು ಮನವಿ ಮಾಡಿಕೊಂಡಿದ್ದಾರೆ.

    ಉಡುಪಿ ಜಿಲ್ಲೆ ಕುಂದಾಪುರ ಮೂಲದ 34 ವರ್ಷದ ಮಮತಾ ಗೋವಿಂದ್‌ ಅವರು ಬೆಂಗಳೂರಿನಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಭಾರಿ ಮೊತ್ತದ ಅವಶ್ಯಕತೆ ಇರುವುದರಿಂದ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

    ಇವರಿಗೆ ಇಬ್ಬರು ಮಕ್ಕಳಿದ್ದು, ಸಮಾಜಬಾಂಧವರ ಧನಸಹಾಯದ ಅಗತ್ಯವಿದೆ. ಮಾನವೀಯತೆ ದೃಷ್ಟಿಯಿಂದ ನೆರವಾಗಲು ಬಯಸುವವರು ಈ ಕೆಳಗಿನ ನಂಬರ್‌ಗಳಿಗೆ ಗೂಗಲ್‌/ಫೋನ್‌ ಪೇ ಅಥವಾ ಪೇಟಿಎಂ ಇತ್ಯಾದಿ ಮೂಲಕ ಸಾಧ್ಯವಾದಷ್ಟು ಸಹಾಯ ಮಾಡುವಂತೆ ಕೋರಿಕೊಂಡಿದ್ದಾರೆ.

    ಹಣ ಕಳುಹಿಸಬೇಕಾದ ಯುಪಿಐ ನಂಬರ್‌ಗಳು..

    ಗೂಗಲ್‌ ಪೇ/ಫೋನ್‌ ಪೇ: 70224 92212/ 81050 73887

    ಸಂಬಂಧಿತ ಸುದ್ದಿ: ಕಾಡುವ ಅನಾರೋಗ್ಯ, ಕೆಲಸವೂ ಇಲ್ಲ.. ಅಗತ್ಯವಿದೆ ಇದೊಂದು ಸಹಾಯ…

    ಸಂಬಂಧಿತ ಸುದ್ದಿ: ಅಪಘಾತಕ್ಕೆ ಒಳಗಾದವರಿಗೆ ಗಾಣಿಗ ಯುವ ಬಳಗ ಮತ್ತು ಸಮಾಜ ಬಾಂಧವರಿಂದ ಸಹಾಯ

    ಸಂಬಂಧಿತ ಸುದ್ದಿ: ಅಪಘಾತಕ್ಕೀಡಾಗಿರುವ ಮನೀಶ್‌ ಚಿಕಿತ್ಸೆಗೆ ಬೇಕಾಗಿದೆ ಧನಸಹಾಯ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!