Sunday, September 22, 2024
spot_img
More

    Latest Posts

    ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಡಿ.12ರಿಂದ 16ನೇ ವರ್ಷದ ಹೃದಯಪಾರಾಯಣ ಹವನ

    ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಲೇಕಲ್‌ನಲ್ಲಿರುವ ಪುರಾತನ ಕಾಲದ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ 16ನೇ ವರ್ಷದ ಶ್ರೀ ಲಕ್ಷ್ಮೀನಾರಾಯಣ ಹೃದಯಪಾರಾಯಣ ಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಡಿ.12ರಿಂದ 19ರ ವರೆಗೆ ನಡೆಯಲಿವೆ.

    ಶ್ರೀ ಲಕ್ಷ್ಮೀನಾರಾಯಣ ಹೃದಯಪಾರಾಯಣ ಹೋಮ ಸಂಕಲ್ಪ ಸೇವಾ ವಿವರ

    • ಸಾಮೂಹಿಕ ಹೋಮ‌ ಸಂಕಲ್ಪ: 101 ರೂ.
    • ಒಂದು ಪಾರಾಯಣ ಮತ್ತು ಹೋಮ ಸಂಕಲ್ಪ: 201 ರೂ.
    • ಒಂದು ದಿನದ ಸಂಕಲ್ಪಿತ ಸರ್ವ ಸೇವೆ: 501 ರೂ.
    • ಏಕಾದಶ (11) ಪಾರಾಯಣ: 1,001 ರೂ.
    • ಏಕವಿಂಶತಿ (21) ಪಾರಾಯಣ: 1,501 ರೂ.
    • ಅಷ್ಟಶತ (108) ಪಾರಾಯಣ: 5,001 ರೂ.

    ಸೇವೆ ಮಾಡಿಸಲಿಚ್ಛಿಸುವವರು ಸಂಕಲ್ಪಕ್ಕೆ ಹೆಸರು, ಗೋತ್ರ, ನಕ್ಷತ್ರ ಮತ್ತು ರಾಶಿ ತಿಳಿಸಬೇಕು. ಪರ ಊರಿನಲ್ಲಿರುವ ಭಕ್ತಾದಿಗಳು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಹುಲೇಕಲ್ ಈ ಹೆಸರಿಗೆ ಚೆಕ್/ಡಿಡಿ ಕಳಿಸಬಹುದು ಅಥವಾ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಹುಲೇಕಲ್ ಹೆಸರಿನಲ್ಲಿರು ಖಾತೆಗೆ ಹಣ ರವಾನಿಸಬಹುದು. ಹಣ ಪಾವತಿ ಕುರಿತ ವಿವರ/ಸ್ಕ್ರೀನ್‌ಶಾಟ್ 6362535375ಕ್ಕೆ ವಾಟ್ಸ್‌ಆ್ಯಪ್ ಮಾಡಬೇಕು.

    ಖಾತೆ ವಿವರ

    • ಶ್ರೀಲಕ್ಷ್ಮೀನಾರಾಯಣ ದೇವಸ್ಥಾನ ಹುಲೇಕಲ್
    • ಉಳಿತಾಯ ಖಾತೆ ಸಂಖ್ಯೆ: 03192200037292
    • ಐಎಫ್ಎಸ್‌ಸಿ ನಂಬರ್: CNRB 0010319

    ಸಂಬಂಧಿತ ಸುದ್ದಿ: ಬಾರ್ಕೂರು ದೇವಳದಲ್ಲಿ ಸಂಭ್ರಮದ ದೀಪೋತ್ಸವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ..

    ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ

    ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!