Friday, May 17, 2024
spot_img
More

    Latest Posts

    ಡಾ.ಹೆಬ್ಬಿ ಅವರಿಂದ 50ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ…

    ಬೆಂಗಳೂರು: ಕಡುಬಡವರಿಗೂ ಆರೋಗ್ಯ ಸೇವೆ ನೀಡುವ ಮೂಲಕ ʼಪಬ್ಲಿಕ್‌ ಡಾಕ್ಟರ್‌ʼ ಎಂದೇ ಹೆಸರಾಗಿರುವ ಡಾ. ಸುನೀಲ್‌ಕುಮಾರ್‌ ಹೆಬ್ಬಿ ಅವರು ನಿನ್ನೆ ಪೊಲೀಸ್‌ ಸಿಬ್ಬಂದಿಗೂ ಸಂಪೂರ್ಣ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದಾರೆ.

    ಬೆಂಗಳೂರಿನ ಯಲಹಂಕ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ನ. 2ರ ಬುಧವಾರ 50ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಗೆ ಡಾ. ಹೆಬ್ಬಿ ಅವರು ಸಂಪೂರ್ಣ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದಾರೆ.

    ಡಾ.ಸುನೀಲ್‌ಕುಮಾರ್‌ ಹೆಬ್ಬಿ

    ಇದನ್ನೂ ಓದಿ: ಉದ್ಯೋಗ ತೊರೆದು ಜನಸೇವೆ ಮಾಡುತ್ತಿರುವ ವೈದ್ಯ ಮಹಾಶಯ ಡಾ. ಸುನೀಲ್ ಕುಮಾರ್ ಹೆಬ್ಬಿ

    ಇದನ್ನೂ ಓದಿ: ಸಿಂದಗಿಯಿಂದ ಶುರು.. ಡಾ.ಹೆಬ್ಬಿ ರಾಜಕೀಯ ಜಿಂದಗಿ; ಮೊಬೈಲ್‌ ಡಾಕ್ಟರ್‌ ಈಗ ಎಮ್‌ಎಲ್‌ಎ ಅಭ್ಯರ್ಥಿ..

    ಇದನ್ನೂ ಓದಿ: ಡಾ. ಸುನೀಲ್‌ ಕುಮಾರ್‌ ಹೆಬ್ಬಿ ಅವರಿಂದ ಕಡುಬಡವರಿಗೆ ಆಹಾರ ಸೇವೆ

    ವೈದ್ಯಕೀಯ ವೃತ್ತಿಯನ್ನು ತೀರಾ ವಾಣಿಜ್ಯವಾಗಿ ನೋಡದೆ ಕಡುಬಡವರ, ನಿರಾಶ್ರಿತರ ಸೇವೆಗೆ ಆದ್ಯತೆ ನೀಡುತ್ತಿರುವ ಡಾ.ಹೆಬ್ಬಿ, ಇತರ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕರು ಕಡುಬಡವರ ಅಥವಾ ಅಸಹಾಯಕರ ಉಚಿತ ಆರೋಗ್ಯ ಶಿಬಿರಕ್ಕಾಗಿ ಇಲ್ಲವೇ ಉಚಿತ ಆಂಬುಲೆನ್ಸ್‌ ಸೇವೆಗಾಗಿ ಡಾ.ಹೆಬ್ಬಿ ಅವರನ್ನು ಸಂಪರ್ಕಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಹಾಯವಾಣಿ ಸಂಖ್ಯೆ: 6363832491, 9741958428

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಬೆಂಗಳೂರು ನಗರ ಜಿಲ್ಲೆ ಸ್ಪೆಷಲ್‌ ಡೆಪ್ಯುಟಿ ಕಮಿಷನರ್‌ ಆಗಿ ಡಾ. ವಾಸಂತಿ ಅಮರ್‌ ನೇಮಕ

    ಸಂಬಂಧಿತ ಸುದ್ದಿ: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರ ಜನ್ಮದಿನಾಚರಣೆಯಲ್ಲಿ ಗಾಣಿಗ ಯುವ ಬಳಗದ ಸಂಭ್ರಮ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!